ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ ಬಿ ಶ್ರೀರಾಮುಲು ವಿರುದ್ಧ ತೀವ್ರ ಪ್ರತಿಭಟನೆ | Oneindia Kannada

2018-04-13 2,188

Bellary BJP MP B.Sriramulu faced protest by S. Thippeswamy supporters in Molakalmuru assembly constituency, Chitradurga on April 13, 2018.

ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ, ಕಾರಿಗೆ ಕಲ್ಲು ತೂರಾಟ, ಚಪ್ಪಲಿ ಎಸೆತ, ಲಘು ಲಾಠಿ ಪ್ರಹಾರ...ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಇಂದಿನ ಚಿತ್ರಣ.

Videos similaires